LOYOLA SCHOOL (CBSE), SINDAGI
Affiliated to CBSE | Affiliation No: 830717
MANDATORY PUBLIC DISCLOSURE STUDENT LOGIN STAFF LOGIN

ADMISSION OVERVIEW

Loyola School warmly welcomes applications for admission from both boys and girls, without distinction of caste, creed, religion, or social background. We are committed to providing an inclusive and nurturing environment where every child is valued and given equal opportunity to grow and excel.

Age Requirements & Admission Timeline (2026–27)
  • ◆ LKG (Lower Kindergarten): Minimum age of 4 years
  • ◆ UKG (Upper Kindergarten): Minimum age of 5 years
  • ◆ Class I: Minimum age of 6 years

(All ages as on 1st June of the academic year.)

Note

For the academic year 2026–27, as per Government of Karnataka guidelines, a 60-day relaxation in the minimum age for Class I
admission is applicable. Accordingly, children who are 5 years and 10 months old as on 1st June 2026 are also eligible for admission to Class I.

This relaxation is applicable to all schools (State, CBSE, ICSE, and other boards). Any further changes or updates will be followed as per official Government notifications.

ಪ್ರವೇಶಕ್ಕೆ ವಯೋಮಿತಿ (2026–27)
  • ◆ ಎಲ್‌ಕೆಜಿ (LKG): ಕನಿಷ್ಠ ವಯಸ್ಸು 4 ವರ್ಷ
  • ◆ ಯುಕೆಜಿ (UKG): ಕನಿಷ್ಠ ವಯಸ್ಸು 5 ವರ್ಷ
  • ◆ ಪ್ರಥಮ ತರಗತಿ (Class I): ಕನಿಷ್ಠ ವಯಸ್ಸು 6 ವರ್ಷ

(ಎಲ್ಲಾ ವಯಸ್ಸುಗಳು ಸಂಬಂಧಿತ ಶೈಕ್ಷಣಿಕ ವರ್ಷದ ಜೂನ್ 1ರ ತನಕ ಪೂರ್ಣಗೊಂಡಿರಬೇಕು.)

ಮುಖ್ಯ ಸೂಚನೆ (ಪೋಷಕರಿಗಾಗಿ)

◆ ಪ್ರಥಮ ತರಗತಿಗೆ 60 ದಿನಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆದ್ದರಿಂದ, ಜೂನ್ 1, 2026ರ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರುವ ಮಕ್ಕಳು ಪ್ರಥಮ ತರಗತಿಗೆ ಅರ್ಹರಾಗುತ್ತಾರೆ.

◆ ಇದು ಎಲ್ಲಾ ಶಾಲೆಗಳಿಗೆ (State, CBSE, ICSE ಮತ್ತು ಇತರ ಮಂಡಳಿಗಳು) ಅನ್ವಯಿಸುತ್ತದೆ.
ಮುಂದಿನ ವರ್ಷಗಳಲ್ಲಿ ಸರ್ಕಾರ ನೀಡುವ ಸೂಚನೆಗಳ ಪ್ರಕಾರ ನಿಯಮಗಳು ಬದಲಾಗಬಹುದು.

Required Documents for Admission
  • ◆ 04 Passport-size photographs (recent)
  • ◆ Student’s Aadhaar Card
  • ◆ Birth Certificate (original from the concerned department)
  • ◆ Student Income & Caste Certificate
  • ◆ Both parents’ Aadhaar Cards
  • ◆ Caste Certificate (photocopy for SC/ST or other reserved categories)
  • ◆ Original Transfer Certificate from a recognized school (for Class II & above)
  • ◆ Photocopy of the previous progress report (for Class II & above)
ಪ್ರವೇಶಕ್ಕೆ ಅಗತ್ಯ ದಾಖಲೆಗಳು
  • ◆ 04 ಪಾಸ್ಪೋರ್ಟ್‌ ಗಾತ್ರದ ಚಿತ್ರಗಳು (ಇತ್ತೀಚಿನ)
  • ◆ ವಿದ್ಯಾರ್ಥಿಯ ಆದಾರ್ ಕಾರ್ಡ್
  • ◆ ಜನನ ಪ್ರಮಾಣಪತ್ರ (ಸಂಬಂಧಿತ ಇಲಾಖೆಯಿಂದ ಮೂಲದ)
  • ◆ ವಿದ್ಯಾರ್ಥಿಯ ಆದಾಯ ಮತ್ತು ಜಾತಿ ಪ್ರಮಾಣಪತ್ರ
  • ◆ ಪೋಷಕರ ಆದಾರ್ ಕಾರ್ಡ್‌
  • ◆ ಜಾತಿ ಪ್ರಮಾಣಪತ್ರ (SC/ST ಅಥವಾ ಇತರ ಮೀಸಲಾತಿ ವರ್ಗಗಳಿಗೆ ಫೋಟೋಕಾಪಿ)
  • ◆ ಗುರುತಿಸಲಾದ ಶಾಲೆಯಿಂದ ಮೂಲ ವರ್ಗಾವಣೆ ಪ್ರಮಾಣಪತ್ರ (Class II ಮತ್ತು ಮೇಲಿನ ತರಗತಿ)
  • ◆ ಹಿಂದಿನ ಪ್ರಗತಿ ವರದಿಯ ಫೋಟೋಕಾಪಿ (Class II ಮತ್ತು ಮೇಲಿನ ತರಗತಿ)